ತುಮಕೂರು ನಗರದ ಗಂಗಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿರುವ ಘಟನೆ – ಗಾಂಜಾ ಮತ್ತಿನಲ್ಲಿ
“ತುಮಕೂರು ನಗರದಲ್ಲಿ ಅಘಾತಕಾರಿ ಘಟನೆ ನಡೆದಿದೆ. ಗಂಗಸಂದ್ರ ಮುಖ್ಯ ರಸ್ತೆ ರಾಮಣ್ಣ ಬಡಾವಣೆ ಟೀ ಅಂಗಡಿಯಲ್ಲಿ ಟೀ ಕುಡಿದ ಹಣ ಕೇಳಿದ್ದಕ್ಕೆ ಗಾಂಜಾ ಮತ್ತಿನಲ್ಲಿದ್ದ ಯುವಕ, ಅಂಗಡಿಯ ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.”
a2e15c5e-efd4-46aa-8f19-1a2c9842fd06
ಟೀ ಅಂಗಡಿ, ಜನರು ಜಮಾಯಿಸಿರುವುದು,
“ಸಾಮಾನ್ಯವಾಗಿ ಟೀ ಕುಡಿದು ಹಣ ಕೇಳಿದ ಕಾರಣಕ್ಕೆ ನಡೆದ ಈ ದಾಳಿಯಿಂದ ಬಡಾವಣೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗಾಂಜಾ ಮತ್ತಿನಿಂದ ಅಡ್ಡಾದಿಡ್ಡಿ ವರ್ತನೆ ಮಾಡುತ್ತಿದ್ದ ಆರೋಪಿಯ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.”
“ಸಾಧಾರಣವಾಗಿ ಚಹಾ ಕುಡಿದ ಮೇಲೆ ಹಣ ಕೇಳಿದ್ರು. ಅದಕ್ಕೇ ಮಚ್ಚು ಹಿಡಿದು ಮಗನ ಮೇಲೆ ಬಿದ್ದರು.
“ಗಾಯಗೊಂಡ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿಯನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.”
“ಸಾಮಾನ್ಯ ಟೀ ಅಂಗಡಿ ಬಾಕಿ ಹಣವೇ ಇಂತಹ ಹಿಂಸಾತ್ಮಕ ಘಟನೆಗೆ ಕಾರಣವಾಗಿರುವುದು ದುಃಖದ ಸಂಗತಿ. ಗಾಂಜಾ ಮತ್ತಿನಲ್ಲಿ ಯುವಕರು ಇಂತಹ ಘಟನೆಗಳಿಗೆ ಕಾರಣವಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.”
ಗಂಗಸಂದ್ರ ರಾಜು ಸಾಮಾಜಿಕ ಹೋರಾಟಗಾರ ತುಮಕೂರು…!!!