..
ತುಮಕೂರು ನಗರದ ಬಟವಾಡಿಯಲ್ಲಿ ಘಟನೆ..
ವಿಷ ಸೇವಿಸಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ..
ಬಟವಾಡಿಯ ಮಹಾಲಕ್ಷ್ಮಿನಗರದ ವಾಸಿ ಅಂಜನಮೂರ್ತಿ(35) ಸಾವು..
ಆಟೋ ಚಾಲಾಕನಾಗಿದ್ದ ಅಂಜನಮೂರ್ತಿ ವಿವಿಧೆಡೆ ಬಡ್ಡಿಗೆ ಸುಮಾರು 5ಲಕ್ಷ ಸಾಲ ಪಡೆದಿದ್ದ..
ಎನ್.ಆರ್.ಕಾಲೊನಿ ಸುಪ್ರೀಂ ಫೈನಾನ್ಸ್,ಫೈನಾನ್ಸ್ ವೆಂಕಿ ಸೇರಿ ಇತರರಿಂದ ಕಿರುಕುಳ ಆರೋಪ..
ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಅಳಲು..
ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಡಿಯೋದಲ್ಲಿ ಹೇಳಿಕೆ..
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..