ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ವಿಶ್ವ ದಾಖಲೆಯ ಮಾನವ ಸರಪಳಿ ಕಾರ್ಯಕ್ರಮ

ತುಮಕೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಾ ಜಿ ಪರಮೇಶ್ವರ್ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು ಸಚಿವರು ಮಾತನಾಡುತ್ತಾ,  ಸರ್ಕಾರ ಬಂದ್ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಇಡೀ ರಾಜ್ಯದಲ್ಲಿ ಜಾಗೃತಿಯನ್ನು ಮೂಡಿಸಬೇಕು ಅಂತ ಹೇಳಿ ಹಂತ ಹಂತವಾಗಿ ಅನೇಕ ಕಾರ್ಯಕ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳ ಕಾರ್ಯಕ್ರಮಗಳನ್ನು ರೂಪಿಸಿತು ಬೆಂಗಳೂರಿನಲ್ಲಿ ಸಂವಿಧಾನದ ಪರಿಚಯ ಮಾಡಬೇಕು ಅಂತ ಹೇಳಿ ನಮ್ಮ ಟೆಲಿವಿಷನ್ ಮತ್ತು ಇಂಟರ್ನೆಟ್ ಅಪ್ಲಿಕೇಶನ್ ಮಾಡುವುದರ ಮೂಲಕ ಸುಮಾರು ನೂರಕ್ಕೂ ಹೆಚ್ಚು ದೇಶಗಳಿಗೆ ಒಂದೇ ಸಂದರ್ಭದಲ್ಲಿ ಒಂದೇ ಕಾಲದಲ್ಲಿ ಸಮೀರದ ಸಂವಿಧಾನದ ಬಗ್ಗೆ ರಿವರ್ಣ ಮೂಡಿಸುವಂಥದ್ದನ್ನ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಡಾಕ್ಟರ್ ಮಹದೇವಪ್ಪನವರು ನಾವೆಲ್ಲ ಸಚಿವರು ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮವನ್ನು ಲಾಂಛನ ಮಾಡಿದ ಮೇಲೆ ನಾ ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳಿಗೆ ಪ್ರಸಾರ ಮಾಡಿದ್ದು ತದನಂತರ ಜಾಗೃತಿಯನ್ನು ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಯುವಜನತೆಗೆ ಮಹಿಳೆಯರಿಗೆ ಬಡವರಿಗೆ ಅರ್ಥೈಸಬೇಕು ಅಂತ ಹೇಳಿ ಇಡೀ ರಾಜ್ಯದಲ್ಲಿ ಎಷ್ಟು ಆರು ಸಾವಿರ ನಾ 6,000ಕ್ಕೂ ಹೆಚ್ಚು ಪಂಚಾಯತಿಗಳಲ್ಲಿ ಆ ಪಂಚಾಯಿತಿಗಳಲ್ಲಿ ಪೂರ್ಣ ಕುಂಭ ಸ್ವಾಗತವನ್ನ ಮಾಡಿ ಬರಮಾಡಿಕೊಂಡು ಸಂಬಂಧಪಟ್ಟಂತವರು ಹಾಡುವಂತ ಮಾತುಗಳನ್ನ ಕೇಳುವುದರ ಇಡೀ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಸಂವಿಧಾನದ ಪರಿಚಯವನ್ನು ಮಾಡಿದ್ದು ಯಶಸ್ಸು ಆಗಿದೆ ಎಂದರು.

 

 

 

 

 

 

ಮುಂದುವರಿದ ಭಾಗವಾಗಿ ಮತ್ತೊಂದು ಕಾರ್ಯಕ್ರಮವನ್ನ ಆ ಕಾರ್ಯಕ್ರಮವೇ ರಾಜ್ಯದ್ಯಂತ ಕಾರ್ಯಕ್ರಮ ಮಾನವ ಸರಪಳಿಯನ್ನು ನಿರ್ಮಾಣ ಮಾಡಿ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಅದರ ಮೂಲಕ ಜನಗಳಿಗೆ ಪರಿಚಯ ಮಾಡುವಂತದ್ದು 15ನೇ ತಾರೀಕು ಸೆಪ್ಟೆಂಬರ್ ಇದಕ್ಕೆ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಸುಮಾರು 25 ಲಕ್ಷ ಜನ ಟದರ್ ಜಿಲ್ಲೆಯಿಂದ ಬೀದರ್ ಆರು 25 ಲಕ್ಷ ಜನ ಮಾನವ ಸರಪಳಿಯನ್ನು ನಿರ್ಮಾಣ ಮಾಡುತ್ತಾರೆ ಇದು ಒಟ್ಟು 2,2500 ಕಿಲೋಮೀಟರ್ ಉದ್ದ ಆಗುತ್ತೆ 1500 ಕಿಲೋಮೀಟರ್ ಉದ್ದ ಆಗುತ್ತೆ ಇದು ಕಲೆಯನ್ನು ನಿರ್ಮಾಣ ಮಾಡುತ್ತೆ ಅಂತ ಹೇಳಿ ನಾವು ಅಂದ್ಕೊಂಡಿದ್ದೇವೆ ಸರ್ಪಳಿ ಬೆಳಿಗ್ಗೆ 8:00 ಯಿಂದ ಪ್ರಾರಂಭವಾಗಿ 10 ಗಂಟೆಯವರೆಗೆ ಕೇವಲ ಎರಡು ಗಂಟೆ ಈ ಒಂದು ಏನು ಸೂಚನೆ ಮಾಡಿದ್ದೇವೆ ತೀರ್ಮಾನ ಮಾಡಿದ್ದೇವೆ ಮಾನವ ಸರಪಳಿ ಹಾದು ಹೋಗುವಂತ ಜಿಲ್ಲೆಗಳಲ್ಲಿ ಜನರು ಇದರಲ್ಲಿ ಪ್ರತಿ ಪಂಚಾಯಿತಿಯಿಂದ 200ಕ್ಕೂ ಹೆಚ್ಚು ಜನ ರೈತರು ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮಹಿಳಾ ಸಂಘಟನೆಗಳು ಸ್ವಯಂಸೇವಾ ಸಂಸ್ಥೆಗಳು ಮತ್ತು ಎಲ್ಲರೂ ಸಾರ್ವಜನಿಕರು ಎಲ್ಲರೂ ಇಡೀ ಸಮುದಾಯ ಅವರು ಎಂಸಿಸಿ ಇರಬಹುದು ಎನ್ಎಸ್ಎಸ್ ಇರಬಹುದು ವಿವಿಧ ಉದ್ದೇಶಕ್ಕೆ ಮಾಡಿರ್ತಕಂತ ಸಂಘ ಸಂಸ್ಥೆಗಳು ಯುವಕರು ಇರಬಹುದು ಇದು ವಿಶೇಷವಾಗಿ ಅವರಿಗೆ ಹೆಚ್ಚು ಪ್ರತಿನಿತ್ಯ ಜಿಲ್ಲೆ ವಜ್ಜನಕುಂಟೆ ಶಿರಾ ತಾಲೂಕಿನ  ಶ್ರೀ ರಾಷ್ಟ್ರೀಯ ಹೆದ್ದಾರಿಯ ಮೂಲಕ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮ ನಮ್ಮ ಜಿಲ್ಲೆಯಲ್ಲಿ ಹಾದು ಹೋಗುತ್ತೆ ಎಂದರು.

 

 

 

 

 

ಇ ಬಗ್ಗೆ ಪೂರ್ವಸಿದ್ಧತೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ ಅರೇಂಜ್ಮೆಂಟ್ ಹೆಂಗಿರುತ್ತೆ ಅಂದ್ರೆ ಒಬ್ಬ ಸೆಕ್ಷನ್ ಅಧಿಕಾರಿಗಳು ಅಂದ್ರೆ 900 ಸೆಕ್ಷನ್ ಆಫೀಸಸ್ ಅಂದ್ರೆ ಅವರು ಪ್ರತಿ ಕಿ.ಮೀ ಗೆ ಒಂದು ಫೋನ್ ನಿಲ್ಸಿ ಈ ಕಿಲೋಮೀಟರ್ ಇಂದ ಈ ಕಿಲೋಮೀಟರ್ ವರೆಗೆ ಇಂತಹ ಸೆಕ್ಟರ್ ಇಂತಹ ಆಫೀಸರು ಅಂತ ಹೇಳಿ ನಿಗದಿ ಮಾಡ್ತಾ ಇದ್ದಾರೆ ಪ್ರತಿ 100 ಮೀಟರಿಗೆ ಒಬ್ಬ ಸೆಕ್ಷನ್ ಆಫೀಸರ್ ಕಿಲೋಮೀಟರ್ಗೆ ಹೋಗ್ತಾ ಅಂದ್ರೆ 90 ಕಿಲೋಮೀಟರ್ 9 ಪ್ರತಿ ಮೂರು ಕಿಲೋಮೀಟರ್ ಗೆ ಒಬ್ಬರು ಒಂದು 100 ಮೀಟರ್ ಗೆ ಸೆಕ್ಷನ್ ಆಫೀಸರ್ 3 km ಗೆ ಮೂಡಲ್ ಆಫೀಸರ್ ಒಂದು ಕಿಲೋಮೀಟರ್ ಗೆ ಎಷ್ಟು ಮಾಡುತ್ತಾರೆ ಎಲ್ಲ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಪಂಚಾಯಿತಿ ಮಟ್ಟದ ಅಧಿಕಾರಿಗಳು ಈ ಒಂದು ಮಾನವ ಸೇರ್ಪಡೆಯಲ್ಲಿ ಭಾಗವಹಿಸುತ್ತಾರೆ ಒಬ್ಬೊಬ್ರು ಅಸಿಸ್ಟೆಂಟ್ ಕಮಿ ನಮ್ಮಲ್ಲಿ ಮೂರ್ ಅಸಿಸ್ಟೆಂಟ್ ಕಮಿಷನ್ ಮಧುಗಿರಿ ಲೋಬರಿದ್ದಾರೆ ತುಮಕೂರಲ್ಲಿ ಮೂರು ಜನಕ್ಕೂ ಒಬ್ಬೊಬ್ಬರಿಗೆ 30 ಕಿಲೋಮೀಟರ್ ಜವಾಬ್ದಾರಿ ಜೊತೆಗೆ ಅವರ ಮೇಲಿರತಕ್ಕಂತ ಅದಕ್ಕೆ ಎಲ್ಲ ತಯಾರಿಯನ್ನು ಮಾಡಿದ್ದೇವೆ ಮತ್ತು ಗ್ರಾಮ ಪಂಚಾಯಿತಿ ಯಾವ್ದು ಹೋಗುವಂತ ಗ್ರಾಮ ಪಂಚಾಯಿತಿಗೆ ಎಲ್ಲ ಸೆನ್ಸ್ ಮಾಡಿ ಇಡೀ ಈ ಒಂದು ಮಾನವ ಸರಪಳಿ ಇಡೀ ವಿಶ್ವದ ದಾಖಲೆ ಅಂತ ಕಂತ ಈ ಕಾರ್ಯಕ್ರಮದಲ್ಲಿ ನಿನ್ನ ಅನೇಕ್ ಅನೇಕ ದೇಶಗಳು ಇವತ್ತು ಗೊಂದಲದ ಗೂಡ್ ಆಗಿದ್ದಾವೆ ಅಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜನ ಇಂತಹ ಸಂದರ್ಭದಲ್ಲಿ ಕಾನ್ಸ್ಟಿಟ್ಯೂಷನ್ ಇವತ್ತು ಸಂವಿಧಾನ ಬಂದು ನಮಗೆ 75 ವರ್ಷ ಕಳೆದು ಕಳೆದು ಬಿಟ್ಟಿದ್ದೇವೆ.

 

 

 

 

 

 

 

ಈ ಸಂವಿಧಾನವನ್ನು ಇಷ್ಟು ದೊಡ್ಡ ಜನಸಂಖ್ಯೆ ಇರತಕ್ಕಂಥ ಭಾರತ ಇನ್ನೂ ಒಂದು ಪ್ರಜಾಪ್ರಭುತ್ವ ವಾಗಿ ಉಳಿದಿದೆ ಅಂತ ಬೇರೆ ಬೇರೆ ಮೆಂಟೇಷನ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್ ಅದನ್ನ ಅಧ್ಯಯನ ಮಾಡೋದಕ್ಕೆ ಬರ್ತಾನೆ ಪ್ರಜಾಪ್ರಭುತ್ವ ಈ ದೇಶದಲ್ಲಿ ಇನ್ನೂ ಉಳಿದಿದೆ ಇದನ್ನ ಕಾರ್ಯದರ್ಶಿ ಮಾಡಿದ್ದಾರೆ ನಮಗೆ ಇಲ್ಲಿ ಇತ್ತಲ ಗಿಡ ಮದ್ದಲ್ಲ ಅಂತ ಹೇಳಿ ನಮಗೆ ಅನ್ಸೋದಿಲ್ಲ ಏನಪ್ಪಾ ಎಷ್ಟು ಸ್ಮೂತ್ ಆಗಿ ಒಂದು ಎಲೆಕ್ಷನ್ ತೊಂದ್ರೆ ಅಧಿಕಾರ ಬದಲಾವಣೆಯಾಗಿದೆ ಅಂತಹ ಒಂದು ಟ್ರಾನ್ಸೇಷನ್ ಆಫ್ ಪವರ್ ಅಂತಹ ಅದುಗಳು ಒಂದು ಸ್ಟ್ರಾಂಗ್ ಡೆಮೊಕ್ರಸಿ ಅಂತಾನೆ ನಾವು ಕರೀತಿದ್ದು ಅಂತ ಕಡೆಯಾಗಿದೆ ಆದರೆ ಭಾರತದಲ್ಲಿ ಆಮೇಲೆ ಶೇರ್ ಇರ್ಬೋದು ಎಲೆಕ್ಷನ್ ವಿಡಿಯೋ ಪರ್ಸೆಪ್ಶನ್ಡ್ ಇಂಡಿಯನ್ ಮೀಡಿಯಾ ಬಹುಶಃ ಇನ್ನೊಂದು ದೇಶದ ನಾನು ಕೆಲವು ಕಾನ್ಸ್ಟಿಟ್ಯೂಷನ್ ಉದ್ದೇಶಪೂರ್ವಕವಾಗಿ ಬೇರೆ ಬೇರೆ ದೇಶದ್ ಕಾನ್ಸ್ಟಿಟ್ಯೂಷನ್ ಓದಿದೆ ಇನ್ ದ ವರ್ಲ್ಡ್ ವಿಚ್ ಕಾನ್ಸ್ಟಿಟ್ಯೂಷನ್ ಸೋ ಇಂಡಿಯಾ ಹ್ಯಾಸ್ ಗಾಟ್ ಹೌ ಮೆನಿ ಪ್ರಾಬ್ಲಮ್ ಸಲ್ಯೂಷನ್ ಗ್ರಂಥ ನೋವಾಗಿದೆ ಗೀತನು ಅದೇ ಭಗವದ್ಗೀತೆನು ಅದೇ ಆಮೇಲೆ ಇದು ಅದಕ್ಕೆ ಕೆಲವು ಸಂದರ್ಭದಲ್ಲಿ ನೀವು ತಿದ್ದುಪಡಿ ಮಾಡ್ಬೋದು ಅಂತ ಪ್ರಾವಿಷನ್ ಕೂಡ ಮಾಡಿಬಿಟ್ರು ಅದಕ್ಕೋಸ್ಕರ ಆ ಕಾರಣಕ್ಕೆ ನಾವು ನಮ್ಮ ಸರ್ಕಾರ ಈ ಇಷ್ಟೊಂದು ವೈವಿಧ್ಯಮಯವಾದಂತಹ ಈ ನಮ್ಮ ಸಂವಿಧಾನವನ್ನು ನಾವು ಪರಿಚಯ ಮಾಡಿದೆ ಹೋದ್ರೆ ನಾವು ಫ್ರೀಡಂ ಇದೆ ಅಂತ ಹೇಳಿ ನಾವು ಏನು ಬೇಕಾದರೂ ಮಾತಾಡಬಹುದು ಅಂತ ಕಾನ್ಸ್ಟಿಟ್ಯೂಷನ್ ಒಳಗಡೆ ಈಗ ನೀವು ಒಂದು ಫ್ರೇಮ್ ವರ್ಕ್ ನಲ್ಲಿ ಬೈಬೇಕಲ್ಲ ಪ್ರೇಮೂರ್ ಕನ್ನಡ ಅವರು ಮಾಡಿಟ್ಟು ಹೋಗಿದ್ದಾರೆ ಇದು ಗೊತ್ತಾಗ್ಬೇಕಲ್ಲ ಬಾಂಗ್ಲಾದೇಶದ ಉದಾಹರಣೆ ನೀವು ನೋಡಿದಿರಾ ನೆನ್ನೆ ಮೊನ್ನೆ ಆಗಿರೋದು ಬೇರೆ ಬೇರೆ ದೇಶದ ಕೊಟೇಶನ್ಸ್ ಓಟ್ ಮಾಡಬಹುದು ಆದರೆ ನೆನ್ನೆ ಮೊನ್ನೆ ಇತ್ತೀಚಿಗೆ ಶ್ರೀಲಂಕಾ ಪಕ್ಕದಲ್ಲಿ ನಮ್ಮ ನಂಬರ್ ಆದರೆ ಅದನ್ನ ನಾವೆಲ್ಲ ಒಟ್ಟಿಗೆ ಇದ್ದು ನೀವು ಬೇರೆ ಇರಬೇಕು ಅಂತ ಬೇರೆ ಮನೆ ಮಾಡಿಕೊಂಡಿರಬೇಕು ಅಂತ ಮಕ್ಕಳಿಗೆ ಮುಖ್ಯ ಕಾರಣ ರಾಜ್ಯದಲ್ಲಿ ರಾಜ್ಯಪಾಲರುದ್ದು ಜವಾಬ್ದಾರಿ ಕಾನ್ಸ್ಟಿಟ್ಯೂಷನ್ ರಾಜ್ಯಪಾಲರು ಇವತ್ತು ಯಾವುದೇ ರಾಜ್ಯಪಾಲರು ಯಾವುದೇ ರಾಜ್ಯದವರು ತಪ್ಪು ಅಂತ ಅಂದ್ರೆ ಅಂತಹ ಒಂದು ಪರಿಸರವನ್ನು ನಿರ್ಮಾಣ ಮಾಡುವಂತದ್ದು ಇದಕ್ಕೆ ಏನು ಅಗತ್ಯ ಇಲ್ಲ ಅಂತ ಕೆಲವರು ಇದು ಏನಿಕೆ ಇದು ಮಾನವ ಸರಿ ಇದೇನ್ರೀ ಬೇಕಾಗಿದೆ ಡೀಪರ್ ಇದೇ ಇವತ್ತು ಇಲ್ಲೇ ಇದ್ರೆ ನಾವು ಕೂಡ ಬಾಂಗ್ಲಾದೇಶ ಆಮೇಲೆ ಶ್ರೀಲಂಕನು ಇನ್ನು ಪಾಕಿಸ್ತಾನನು ಆಗಬಾರದು ಪೀಳಿಗೆಗೆ ಜವಾಬ್ದಾರಿ ನಿಮಗೊಂದು ಗ್ರಂಥ ಇದೆ ಅದನ್ನ ನೀವು ಭಾಗವಹಿಸಬೇಕು ಎಂದು ಗೃಹ ಸಚಿವರು ಡಾ ಜಿ ಪರಮೇಶ್ವರ್ ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.

 

 

 

 

 

ಸಭೆಯಲ್ಲಿ ತುಮಕೂರು ಮಹಾ ನಗರ ಪಾಲಿಕೆ ಆಯುಕ್ತರದ  ಅಶ್ವಿಜಾ ಶ್ರೀಮತಿ ಅಶ್ವಿಜಾ, ಎಸ್ ಪಿ ಅಶೋಕ್, ಜಿಪಂ ಸಿಇಓಪ್ರಭು,   ಚಂದ್ರಶೇಖರ್ ಗೌಡ ಅವರು ಕೂಡ ಉಪಸ್ಥಿತರಿದ್ದಾರೆ

Leave a Reply

Your email address will not be published. Required fields are marked *

error: Content is protected !!