ಹೇಮಾವತಿ ನಾಲೆಯಲ್ಲಿ ಒಂದು ಶವ ಹುಡುಕಲು ಹೋಗಿ ಸಿಕ್ಕಿತ್ತು ಮೊತ್ತೊಂದು ಶವ !!!!!!!!!!

ರಾಜ್ಯದಲ್ಲಿ ಮತ್ತೊಬ್ಬ  ಗುತ್ತಿಗೆದಾರ ಆತ್ಮಹತ್ಯೆ  ಮಾಡಿಕೊಂಡಿದ್ದು, ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ‌ ಹೊಳೆನರಸೀಪುರ ದಲ್ಲಿ ನಡೆದಿದೆ.

 

 

 

ತೀವ್ರ ಮನನೊಂದ ಗುತ್ತಿಗೆದಾರ ಕೆ ಸತ್ತಾರ್ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಆತ್ಮಹತ್ಯೆ ದೃಶ್ಯ ಸ್ಥಳೀಯ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

 

 

ಕುಂದಾಪುರದಿಂದ ಮುಳುಗು ತಜ್ಞರನ್ನು ಕರೆಯಿಸಿ ಸತ್ತಾರ್​ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಶೋಧ ಕಾರ್ಯಾಚರಣೆ ವೇಳೆ ಮತ್ತೊಂದು ಶವ ಪತ್ತೆಯಾಗಿದೆ. ಇದರಿಂದ ಪೊಲೀಸ್‌ ಇಲಾಖೆಗೆ ಮತ್ತಷ್ಟು ಕೆಲಸ ಹೆಚ್ಚಾಗಿದೆ, ಸಿಕ್ಕಿರವ ಶವದ ಪರೀಕ್ಷೆ ನಡೆಸುತ್ತಿದ್ದು, ಇನ್ನೂ ಸಹ ಯಾರು ಏನು ಎಂದು ಗುರುತು ತಿಳಿದು ಬಂದಿಲ್ಲವೆಂದು ಹೇಳಲಾಗಿದೆ.

 

 

 

 

ಜೊತೆಗೆ ಗುತ್ತಿಗೆದಾರ ಸತ್ತಾರ್‌ ಮೃತ​​​ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!