ರಕ್ತ ಕೊಟ್ಟೇವು ; ಕಾವೇರಿ ನೀರು ಕೊಡೆವು : ಶ್ರೀನಿವಾಸ್ ಸೋಪನಹಳ್ಳಿ

ಕರುನಾಡ ವಿಜಯ ಸೇನೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಧೋರಣೆ ಖಂಡಿಸಿ ತುಮಕೂರಿನ ನಾಗವಲ್ಲಿಯಲ್ಲಿ ಸಂಘಟನೆ ಇಂದ ಪ್ರತಿಭಟನೆ ನಡೆಸಲಾಯಿತು.

 

 

 

ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ಸಂಪೂರ್ಣ ಬಂದ್ ಮಾಡಿ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 

 

 

 

ಇನ್ನು ಪ್ರತಿಭಟನೆ ವೇಳೆ ಕರುನಾಡ ವಿಜಯ ಸೇನೆಯ ಹೆಬ್ಬೂರು ಹೋಬಳಿಯ ಅಧ್ಯಕ್ಷ ಶ್ರೀನಿವಾಸ್ ಸೋಪನಹಳ್ಳಿ ರವರ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನವನೀತ್ ಕುಮಾರ್ ಪುಟ್ಟರಾಜು ದರ್ಶನ್ ವಾಸೀಂ ಸೇತು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!