ತುಮಕೂರು – ಗೊಲ್ಲ ಸಮುದಾಯದ ಒಗ್ಗಟು ಪ್ರದರ್ಶಿಸಿ ಮಾತನಾಡಿದ ಸುರೇಶ್ ಗೌಡ ಸಾರಥ್ಯವನ್ನು ಗೊಲ್ಲ ಸಮುದಾಯ ಇದ್ದು ಅದರ ಸಾರಥಿ ಯಾಗಿ ಶ್ರೀಕೃಷ್ಣ ದೇವ ಇದ್ದಾನೆ ಎಂದ ಅವರು 50000 ಮತಗಳ ಅತರದಿಂದ ಗೆಲಿಸಲು ಮನವಿ ಮಾಡಿದರು.
ಗೊಲ್ಲ ಸಮುದಾಯ ತುಂಬಾ ಹಿಂದುಳಿದಿದ್ದು ಅದರ ಶ್ರೇಯೋಭಿವೃದ್ಧಿಗಾಗಿ ಸಮುದಾಯದ ಜೊತೆ ಇರುತ್ತೇನೆ ಎಂದರು. ಕುಲ ಶಾಸ್ತ್ರಿ ಅದ್ಯಮನದ ಮೂಲಕ ಸಮುದಾಯದ ಅಭಿವೃದ್ಧಿಗಾಗಿ ಇರುತ್ಹೇನೆ ಎಂದರು. ಚಂಗವರ ಮಾರಣ್ಣ ಇಂದು ಹೊಳ್ಳ ಸಮುದಾಯದ ಅದ್ಯಕ್ಷರಾಗಿ ಮಾಡಿದ್ದು ಬಿಜೆಪಿ ಪಕ್ಷ ಎಂದ ಅವರು ಸಮುದಾಯದ ಪರ ತಾವು ಇರುವುದಾಗಿ ತಿಳಿಸಿದ್ದಾರೆ.
3 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದರು
100 ಕೋಟಿ ಅನುದಾನವನ್ನು ಸದ್ಬಳಕೆ ಮಾಡುವಲ್ಲಿ ನಮ್ಮ ಪಕ್ಷ ಹಾಗೂ ಸರ್ಕಾರ ಇರಲಿದೆ ಎಂದ ಅವರು ಕಾಡುಗೊಲ್ಲ ಸಮುದಾಯ ನಮ್ಮ ಪರ ಇದ್ದು ಸರ್ಕಾರದ ಎಲ್ಲ ಸೌಲಭ್ಯ ವೊಡಗಿಸಲು ಸಿದ್ದ ಹಾಗೂ ಸಣ್ಣ ಸಣ್ಣ ಸಮುದಾಯ ಗುರುತಿಸಿ ದತ್ತು ಸ್ವೀಕಾರ ಮಾಡಿ ರಸ್ತೆ ನೀರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಿ ಗೊಲ್ಲರ ಹತ್ತಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಗೊಲ್ಲ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸ್ಪರ್ಧಾತ್ಮಕ ಶಿಕ್ಷಣ ಪಡೆಯುವ ಮಕ್ಕಳಿಗೆ ಸಹಕಾರ ನೀಡಿ ಸರ್ಕಾರಿ ಕೆಲಸಕ್ಕೆ ಸೇರಲು ಸಹಾಯ ಮಾಡಲಾಗುವುದು ಎಂದರು.
ರಾಜಕೀಯ ಕೇತ್ರದಲ್ಲಿ ಸೇವಾ ಚಿತ್ರದಲ್ಲಿ ಕೆಲ್ಸ ಮಾಡಲು ಸಮುದಾಯದ ಸಹಕಾರ ಅಗತ್ಯ ಹಾಗಾಗಿ ಎಲ್ಲರ್ರು ಹೆಚ್ಚಿನ ಮತ ನೀಡುವ ಮನವಿ ಮಾಡಿದರು ನಕಲಿ ಬಾಂಡ್ ಮೂಲಕ ಸುಳ್ಳು ಹೇಳಿದ ಶಾಸಕನನ್ನು ಮನೆಗೆ ಕಳುಹಿಸಬೇಕು ಎಂದರು.