ಪ್ರಸ್ತುತ ನಡೆಯುತ್ತಿರುವ ಭ್ರಷ್ಟಾಚಾರ ನಾನು ಸ್ವಾಭಿಮಾನಿ ನಾಗರೀಕ ಬಂಧುಗಳು ಹಿತೈಷಿಗಳು ಎಲ್ಲರ ಕುಮ್ಮಕ್ಕುನಿಂದ ನಾನು ಈ ಭಾರಿ ಸ್ವಂತಂತ್ರ ಅಭ್ಯರ್ಥಿ ಆಗಿ ಸ್ಪರ್ದಿಸುತ್ತದ್ದೇನೆ
ನಾನು ಪರದರ್ಶಕವಾದ ಆಡಳಿತ ನೀಡಬೇಕು ಎಂಬ ಹಂಬಲದಿಂದ ನಾನು ಸ್ಪರ್ದಿಸುತ್ತಿದ್ದೇನೆ ಮತದಾರರ ಹತ್ತಿರ ಜೋಳಿಗೆ ಹಿಡಿದ್ದು ಮತ ಭಿಕ್ಷೆ ಕೇಳುತ್ತಿದ್ದೇನೆ ಸಿದ್ದಗಂಗಾ ಸ್ವಾಮಿಗಳು ನೀಡಿದ ಜೋಳಿಗೆ ಹಿಡಿದು ನಾನು ಮತ ಭಿಕ್ಷೆ ಕೇಳಲು ಹೊರಟಿದ್ದೇನೆ
ಎಲ್ಲಾ ಸಮಾಜ ನನಗೆ ಸಾಹಕರ ಮಾಡುತ್ತಿದೆ 19 ಏಪ್ರಿಲ್ ರಂದು ನಾನು ನಾಮಪತ್ರ ಸಂಕೇತಿಕವಾಗಿ ಸಲ್ಲಿಸಿ 20 ಏಪ್ರಿಲ್ ಇಂದ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸಲ್ಲಿಸುತ್ತೇನೆ
ಸೊಗಡು ಶಿವಣ್ಣ ಧನಿಯಾ ಕುಮಾರ್ ಜಯಸಿಂಹ ನರಸಿಂಹ ಮೂರ್ತಿ ಕೆ ಪಿ ಮಹೇಶ್ ಕೆ ಮಲ್ಲಿಕಾರ್ಜುನ್ ಚೌಡಪ್ಪ ಚಿಕ್ಕರಾಮ್ಮಣ್ಣ ನಂಜುಂಡಪ್ಪ ಹಾಗೂ ಇತರರು ಉಪಸ್ಥಿತರಿದ್ದರು