ಸಾಸಲು ಗ್ರಾಮದ ನಟರಾಜ್ ರವರ ಧರ್ಮಪತ್ನಿ ರತ್ನಮ್ಮ ಅನಾರೋಗ್ಯದಿಂದ ಮರಣ ಹೊಂದಿದ್ದರು ಈ ವಿಷಯ ತಿಳಿದ ಮಾನ್ಯ ಶಾಸಕರಾದ ಡಿ ಸಿ ಗೌರಿಶಂಕರ್ ರವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಹಾಗೂ ಮಕ್ಕಳಿಗೆ ಮುಂದಿನ ದಿನಗಳಲ್ಲಿ ವಿಧ್ಯಾಭ್ಯಾಸಕ್ಕೆ ಸಹಾಯ ನೀಡುವುದಾಗಿ ಹೇಳಿ 30,000 {ಮೂವತ್ತು ಸಾವಿರ} ರೂಪಾಯಿಗಳನ್ನು ಸಹಾಯ ಹಸ್ತ ನೀಡಿದರು.