ಲಾಕ್‌ಡೌನ್ ಎಲ್ಲಾವುದಕ್ಕೂ ಪರಿಹಾರವಲ್ಲ ದುಡಿಯುವ ವರ್ಗಕ್ಕೆ ಬಹಳ ತೊಂದರೆಯಾಗುತ್ತದೆ. ಸವಿತಾ ಸಮಾಜದ ಜನರು ನಿತ್ಯ ದುಡಿಮೆಯನ್ನೆ ನೆಚ್ಚಿಕೊಂಡಿದ್ದಾರೆ. ಲಾಕ್‌ಡೌನ್ ಮತ್ತೆ ಜಾರಿಯಾದರೆ ನಿತ್ಯ ದುಡಿಮೆ ಇಲ್ಲದೇ ಕೇಶ ವಿನ್ಯಾಸಕರ ಕುಟುಂಬಗಳು ಒಂದೊತ್ತಿನ ಊಟಕ್ಕೂ ಪರದಾಡುವಂಂತಾಗುತ್ತದೆ. ಲಾಕ್ ಡೌನ್ ಮುಂದುವರೆದರೆ ಸರ್ಕಾರ ನಮ್ಮ ಸವಿತಾ ಸಮಾಜದ ಜನರ ಜೀವನಾದಾರಕ್ಕೆ ಧನ ಸಹಾಯ ನೀಡಬೇಕೆಂದು ತುಮಕೂರು ಸವಿತಾ ಸಮಾಜದ ಅಧ್ಯಕ್ಷರಾದ ಕಟ್ ವೆಲ್ ರಂಗನಾಥ್ ರವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸದ್ದಾರೆ.
ವೀಕೆಂಡ್ ಕರ್ಪ್ಯೂನಿಂದ ಸವಿತಾ ಸಮಾಜಕ್ಕೆ ಸಾಕಷ್ಟು ನಷ್ಟ