ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ,ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ,2021-22ನೇ ಸಾಲಿನಲ್ಲಿ ದೇವರಾಜು ಅರಸು ವಸತಿ ಯೋಜನೆಯಡಿ ಕ್ಷೇತ್ರಕ್ಕೆ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಮಂಜೂರಾದ ಸುಮಾರು 1258 ಮನೆಗಳ ಪೈಕಿ ಸೊರವನಹಳ್ಳಿ (40),ವಡವನಘಟ್ಟ(50),ಪೆದ್ದನಹಳ್ಳಿ(19), ಸಂಪಿಗೆ(46),ಸಂಪಿಗೆ ಹೊಸಹಳ್ಳಿ(28) ಅನುಮೋದನೆ ಗೊಂಡ ಪಲಾನುಭವಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಲು ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ-ನಮೂನೆ-2 ಪ್ರತಿಯನ್ನು ವಿತರಣೆ ಮಾಡಿದ ಜನಪ್ರಿಯ ಶಾಸಕರಾದ ಮಸಾಲ ಜಯರಾಮ್ ರವರು ವಿತರಿಸಿದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರುಗಳು, ಉಪಾಧ್ಯಕ್ಷರು,ಸದಸ್ಯರುಗಳು,ತಾ:ಇ.ಓ,ಶ್ರೀ ಸತೀಶ್, ಹಾಗೂ ಪಿ.ಡಿ.ಓ ಗಳು,ಹಾಗೂ ಯಾದವ(ಗೊಲ್ಲ)ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು