ತುಮಕೂರು ತಾಲ್ಲೂಕ್ ನಗರ ಸವಿತಾ ಸಮಾಜದ ವತಿಯಿಂದ 2021 ನೇ ಸಾಲಿನ SSLC ಮತ್ತು PUC ಯಲ್ಲಿ ಶೇಕಡಾ 85 ಪರ್ಸೆಂಟೇಜ್ ಮೇಲಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ. ಹಾಗಾಗಿ ತುಮಕೂರು ತಾಲ್ಲೂಕು ಹಾಗೂ ನಗರಕ್ಕೆ ಸಂಬಂದಿಸಿದ ವಿದ್ಯಾರ್ಥಿಗಳು ತಮ್ಮ ಇತ್ತೀಚಿನ ಭಾವ ಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಮಾರ್ಕ್ಸ್ ಕಾರ್ಡ್ ಜೆರಾಕ್ಸ್, ದಿನಾಂಕ 10.10.2021 ರ ಒಳಗೆ ತುಮಕೂರು ನಗರದ ನಿರ್ದೇಶಕರು ಆದ ಟಿ ಡಿ ಪುನೀತ್ ರವರಿಗೆ
98805 67102 ದೂರವಾಣಿ ಕರೆ ಮಾಡಿ ಅವರ ಹತ್ತಿರ ನಿಮ್ಮ ದಾಖಲೆಗಳನ್ನ ನೀಡಬೇಕೆಂದು ಈ ಮೂಲಕ ತುಮಕೂರು ತಾಲ್ಲೂಕು ನಗರ ಸವಿತಾ ಸಮಾಜದ ಅಧ್ಯಕ್ಷರು ಆದ ಕಟ್ ವೆಲ್ ರಂಗನಾಥ್ ರವರು ತಿಳಿಸಿದ್ದಾರೆ.