ತಿಂಗಳಲ್ಲಿ ಒಂದು ಬಾರಿ ಕುಡಿದರೆ ಸಾಕು ಕಿಡ್ನಿ ಸಂಪೂರ್ಣ ಕ್ಲೀನ್ ಆಗುತ್ತದೆ ಚಮತ್ಕಾರಿ ಡ್ರಿಂಕ್…!

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೆ ಕೆಲವರಿಗೆ ಕಿಡ್ನಿಯಲ್ಲಿ ತುಂಬಾ ಕಲ್ಲು ಇರುತ್ತದೆ .ಇದರಿಂದ ಸಾಕಷ್ಟು ತುಂಬಾ ಸಮಸ್ಯೆಯಿಂದ ಬಳಲು ತ್ತಾರೆ ಆದರೆ ಒಂದು ಉತ್ತಮವಾದ ಮನೆಮದ್ದು ಇದೆ .ಇದನ್ನು ಬಳ ಸುವುದರಿಂದ ತಕ್ಷಣದಲ್ಲಿ ನಿವಾರಣೆಯಾಗುತ್ತದೆ ನಮ್ಮ ದೇಹದಲ್ಲಿ ಅನಗತ್ಯವಾದ ಉಪ್ಪಿನಂಶವನ್ನು ಮೂತ್ರದ ಮೂಲಕ ಹೊರ ಹಾಕು ವುದು. ಆಗಿದೆ ಹೆಚ್ಚಿನ ಕಾರ್ಯವನ್ನು ನಿರ್ವಹಿಸುವಲ್ಲಿ ಇದು ತನ್ನದೇ ಆದ ಪಾತ್ರ ಮಾಡುತ್ತದೆ ನಮ್ಮ ದೇಹದಲ್ಲಿ ಕಿಡ್ನಿಯಲ್ಲಿ ತುಂಬಾ ಸಮ ಸ್ಯೆ ಉಂಟಾಗುತ್ತದೆ. ರಕ್ತದಲ್ಲಿರುವ ಉಪ್ಪಿನಂಶವನ್ನು ಕಿಡ್ನಿ ನಮಗೆ ತುಂಬಾ ಸಹಾಯ ಮಾಡುತ್ತದೆ ಆದರೆ ಪ್ರತಿಯೊಬ್ಬರಿಗೂ ಕಿಡ್ನಿಗಳು ತುಂಬಾ ಅವಶ್ಯಕವಾಗಿರುತ್ತದೆ ಆದ್ದರಿಂದ ಅದನ್ನು ಸರಿಯಾದ ರೀತಿ ನೋಡಿಕೊಳ್ಳಬೇಕು. ನೀವು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥದಲ್ಲಿ ಬದಲಾವಣೆಯಾದಾಗ ಈ ರೀತಿ ಸಮಸ್ಯೆಗಳು ಉಂ ಟಾಗುತ್ತದೆ. ಅದರ ಸ್ವಲ್ಪಮಟ್ಟಿಗೆ ಮೂತ್ರದಲ್ಲಿ ಉಪ್ಪಿನಂಶ ಹೋಗುತ್ತದೆ ಇನ್ನು ಉಳಿದ ಉಪ್ಪಿನ ಅಂಶ ಮೂತ್ರಪಿಂಡದಲ್ಲಿ ಉಳಿದುಕೊಳ್ಳುತ್ತದೆ ಅದು ಕಲ್ಲು ಬಿಡುತ್ತದೆ ಆದರೆ ನೀವು ಸರಿಯಾದ ರೀತಿ ಚೆನ್ನಾಗಿ ನೀರು ಕುಡಿಯಬೇಕು ಹಾಗೂ ಸರಿಯಾದ ರೀತಿ ಮಾಡಬೇಕು. ಯಾವುದೇ ಕಾರಣಕ್ಕೂ ಒತ್ತಡ ಉಂಟಾಗುವ ಆಗುವರೆಗೂ ಇಟ್ಟುಕೊಳ್ಳಬಾರದು.

ನಮ್ಮ ದೇಹದಲ್ಲಿ ಸುಲಭವಾಗಿ ಕಿಡ್ನಿಯಲ್ಲಿ ಕಲ್ಲು ಸಮಸ್ಯೆ ನಿವಾರಣೆ ಮಾಡಲು ಕೊತ್ತಂಬರಿ ಸೊಪ್ಪನ್ನು ಬಳಸಿಕೊಂಡು ಮನೆಮದ್ದು ತಯಾ ರಿಸಬಹುದು. ಮೊದಲಿಗೆ ಕೊತ್ತುಂಬರಿಸೊಪ್ಪನ್ನು ತೆಗೆದುಕೊಂಡು ಚೆನ್ನಾ ಗಿ ಸ್ವಚ್ಛಗೊಳಿಸಬೇಕು. ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಬೇಕು ನಂತರ ಅದಕ್ಕೆ ಒಂದು ಚಮಚ ಜೀರಿಗೆಯನ್ನು ಹಾಕಬೇಕು ನಂತರ ಚೆನ್ನಾಗಿ ಕುದಿಸಿ ಕೊಳ್ಳಬೇಕು .ನೀವು ಪ್ರತಿನಿತ್ಯ ಸೇವನೆ ಮಾಡು ವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಲ್ಲಿ ಯಾ ವುದೇ ತೊಂದರೆ ಉಂಟಾಗುವುದಿಲ್ಲ ಆದ್ದರಿಂದ ಕಿಡ್ನಿಯಲ್ಲಿ ಕಲ್ಲು ನಿವಾರಣೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!