ಮಾನವೀಯತೆಯ ಪ್ರತೀರೂಪವೇ ಈ ಮಕ್ಕಳು

ಜಾಯ್ಲಿ ಲೋಬೋ ಮತ್ತು ಜಾನೆಟ್ ಲೋಬೊ ಇವರಿಬ್ಬರು ಅಕ್ಕ ತಂಗಿಯರು ಇವರು ಬೀಟಿಕಟ್ಟೆ ಯಿಂದ ಅವರ ಅಜ್ಜಿ ಮನೆಗೆ ಹಾರಳ್ಳಿ ಗೆ ಹೋಗುವ ರಸ್ತೆಯಲ್ಲಿ ಸಂಜೆ 5.30 ಕ್ಕೆ ನಡೆದುಕೊಂಡು ಹೋಗುತ್ತಿರುವಾಗ 1ಸ್ಯಾಮ್ ಸಂಗ್ ಮೊಬೈಲ್ ಫೋನ್ ಸಿಕ್ಕಿರುತ್ತದೆ ..ಇದನ್ನು ಸಿಕ್ಕಿದ ಕೂಡಲೇ ಈ ಮಕ್ಕಳು ಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜ ರವರಿಗೆ ಈ ಫೋನನ್ನು ತಲುಪಿಸುತ್ತಾರೆ. ಕರವೇ ಅಧ್ಯಕ್ಷರು ಫೋನ್ನು ಕೊಟ್ಟಂತ ಮಕ್ಕಳಿಗೆ ನಿಲ್ಲಲು ಹೇಳಿ ಈ ಫೋನಿನ ಓನರ್ ಯಾರೆಂದು ತಿಳಿದು ಫೋನ ಅನ್ನೋ ಓನರ್ ಹಾರಳ್ಳಿ ಗ್ರಾಮದ ಚಂದ್ರಪ್ಪ ರವರಿಗೆ ಮಕ್ಕಳಿಂದಲೇ ಫೋನ್ ಅನ್ನು ಅವರಿಗೆ ಕೊಡಿಸಲಾಯ್ತು.ಮಕ್ಕಳಿಗೆ ನಾವು ಸಮಾಜಸೇವೆ ಮಾಡಿದೆನೆಂದು ತುಂಬಾ ತೃಪ್ತಿಯಾಯಿತು ಮಕ್ಕಳಿಗೆ.. .ಫೋನು ಸಿಕ್ಕಿದಂಥ ಓನರ್ ಚಂದ್ರಪ್ಪನವರು ಮಕ್ಕಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು .ಈ ಫೋನಿನಲ್ಲಿ ತುಂಬಾ ಫೋನ್ ನಂಬರ್ ಗಳು ಇದ್ದವು .ಹಾಗಾಗಿ ಫೋನನ್ನು ಕೊಟ್ಟ ಮಕ್ಕಳಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

 

ಇದೇ ಅಲ್ಲವೇ ಮಾನವೀಯತೇ ಅಂದರೆ. ಅದಕ್ಮಕೇ ಹೇಳೋದು ಮಕ್ಕಳೇ ದೇವರು ಎಂದು

Leave a Reply

Your email address will not be published. Required fields are marked *

error: Content is protected !!