ಪಾವಗಡ : ಸಮರ್ಥನಂ ಸಂಸ್ಥೆ, ಕೇರರ್ಸ ಕೇರ್ ಸಂಸ್ಥೆ ಮತ್ತು ನರೇಂದ್ರ ಫೌಂಡೇಶನ್ ಸಿದ್ದಾಪುರ ಇವರುಗಳು ಸಂಯುಕ್ತ ಆಶ್ರಯದಲ್ಲಿ ಪಾವಗಡ ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 500 ಜನ ವಿಕಲಚೇತನರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು

ಈ ಸಂದರ್ಭದಲ್ಲಿ ನಿವೇದಿತಾ ಸೌಹಾರ್ದ ಬ್ಯಾಂಕ್ ನ ವ್ಯವಸ್ಥಾಪಕರಾದ ತಿಮ್ಮಣ್ಣ, ಎಂ ಆರ್ ಡಬ್ಲ್ಯು ಮೈಲಾರಪ್ಪ ಸಂಸ್ಥೆಯ ಅಧಿಕಾರಿಗಳು ವಿ ಆರ್ ಡಬ್ಲ್ಯು ಮತ್ತು ವಿಕಲಚೇತನರು ಹಾಜರಿದ್ದರು