ದಿವ್ಯಾಂಗರ ಕೈಲಿ ಕೇಕ್ ಕತ್ತರಿಸಿ ಅವರ ಅಭೂತಪೂರ್ವ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು

ಡ್ರೀಮ್ ಫೌಂಡೇಷನ್ ಟ್ರಸ್ಟ್(ರಿ.), ಆಕ್ಸಿಜನ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಭಾರತ ಯುವ ಸೇನೆ(ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ವೇದಿಕೆ(ರಿ.)ಯ ವತಿಯಿಂದ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ 75ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಚನ್ನಬಸಯ್ಯಗುಬ್ಬಿ ಮತ್ತು ರೇಣುಕಯ್ಯ ಹಾಗೂ ವೀರ ಯೋಧರಾದ ಮುರಳೀಧರ, ರಾಜಶೇಖರ, ಮುದ್ದಲಿಂಗೇಶ್ ಮತ್ತು ಶೌರ್ಯ ಪ್ರಶಸ್ತಿ ವಿಜೇತರು ಹೆಚ್.ಜಿ ಧರನೀಶ್ ಅವರಿಗೆ ಸನ್ಮಾನಿಸಿ ದಿವ್ಯಾಂಗರ ಕೈಲಿ ಕೇಕ್ ಕತ್ತರಿಸಿ ಅವರ ಅಭೂತಪೂರ್ವ ಆಟಕ್ಕೆ ಚಾಲನೆ ನೀಡಿ ಅವರಿಗೆ ಮೋಟಿವೇಷನ್ ಇಂಡಿಯಾ, ಮಾರ್ಗದರ್ಶಿ ಟ್ರಸ್ಟ್ ಮತ್ತು ದಿವ್ಯಂಗ್ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿಯವರು ವೀಲ್ಚರ್ ಗಳನ್ನು ತುಮಕೂರು ಡಿಸ್ಟ್ರೀಸ್ಟ್ ದಿವ್ಯಂಗ್ ಸ್ಪೋರ್ಟ್ಸ್ ಅಕಾಡೆಮಿ ಗೆ ವಿತರಿಸಿದ್ದು ಆ ವೀಲ್ಚರ್ ಗಳ ಲೋಕಾರ್ಪಣೆ ಮಾಡಿ ಈ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಜೈ ಭಾರತ ಯುವಸೇನೆ ಯ ಸಂಸ್ಥಾಪಕ ಅಧ್ಯಕ್ಷ ರು ಪ್ರದೀಪ್.ಎನ್,ಶ್ರೀನಿಧಿ,ವಿಶ್ವನಾಥ್ ರೆಡ್ಡಿ,ದರ್ಶನ್,ಪ್ರಮೋದ್,ಮತ್ತು ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಮಹಿಳಾದ್ಯಕ್ಷರು ಕೋಮಲ,ಜಯಶ್ರೀ,ನಳಿನ,ಹೇಮ,ಮತ್ತು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶಿವಚಿತ್ತಪ್ಪ ಮತ್ತು ಸಿಂಡಿಕೇಟ್ ಸದಸ್ಯರುಗಳಾದ ವಿನಯ್ ಟಿ.ಡಿ,ಶ್ರೀನಿವಾಸ್,ಪ್ರಸನ್ನ ಕುಮಾರ್ ಹಾಗೂ 27ನೇ ವಾರ್ಡ್ ನ ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಕಲಾ ಪುಟ್ಟರಾಜು ಹಾಗೂ ಬಿಜೆಪಿ ಮುಖಂಡರು ಕೊಪ್ಪಲ್ ನಾಗರಾಜ್ ಮತ್ತು ನಿರೂಪಕರಾಗಿ ಕವಯತ್ರಿ ಪರಿಮಳ,ಭಾರತದ ವೀಲ್ಚರ್ ಕ್ರಿಕೇಟ್ ನ ಉಪನಾಯಕರಾದ ಶಿವಪ್ರಸಾದ್ ಹಾಗೂ ಶ್ರೀಧರ್,ಪ್ರೇಮ್, ಅಜಿತ್,ರಾಜಣ್ಣ (ಕೇಬಲ್),ಲೋಹಿತ್ ಬುಜ್ಜಿ,ಸಾಯಿ ಪ್ರದೀಪ್,ವಿಜಯ್,ಮುತ್ತು,ಲಿಖಿತ್,ಅಕ್ಷಯ್ ಮೇಹತ,ಅಭಿ,ಪ್ರಕಾಶ್,ಆಸಿಫ್,ಚಾಂದ್ ಪಾಷಾ,ಮುಜಾಹೀದ್,ಸೈಯದ್,ಜೈ ಪ್ರಕಾಶ್,ನರಸಿಂಹ ರಾಜು ಮುಂತಾದ ಟ್ರಸ್ಟಿಗಳು,ಪದಾಧಿಕಾರಿಗಳು,ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

error: Content is protected !!