ಪೂರ್ವ ಆಫ್ರಿಕಾದ ಮಲಾವಿ ಕೇಂದ್ರೀಯ ಕ್ರಿಶ್ಚಿಯನ್ ವಿಶ್ವವಿದ್ಯಾಲಯವು ದೊಡ್ಡನಾರವಂಗಲದ ವೇ. ಬ್ರ. ಶ್ರೀ. ಶ್ರೀಧರ ಶರ್ಮ ರವರು ರೀಡ್ಸ್ ಸಂಸ್ಥೆಯ ಮುಖ್ಯಸ್ಥರಾದ ಡಾ. ನರೇಂದ್ರ ಕುಮಾರ್.ಎಸ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕೃಷ್ಣ ಯಜುರ್ವೇದದ ವೈಚಾರಿಕ ಅಧ್ಯಯನ ” ಎಂಬ ಮಹಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.