ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.
- ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.
- ಊಟದ 30 ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.
- ಸ್ನಾನ ಮಾಡುವ ಮೊದಲು, ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ.
(ಈ ಸಂಗತಿ ಯಾರಿಗೆ ತಿಳಿದಿತ್ತು?) - ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)
- ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.
- ಕಾಲಿನ ಸ್ನಾಯುಗಳು ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.
ಓರ್ವ ಶ್ವಾಸಕೋಶ ಪರಿಣಿತ ವೈದ್ಯರ ಹೇಳಿಕೆಯ ಅನುಸಾರ, ಪ್ರತಿಯೊಬ್ಬರೂ ಹತ್ತು ಜನರಿಗೆ ಈ ಸಂದೇಶವನ್ನು ಕಳಿಸಿದರೆ, ಕನಿಷ್ಟಪಕ್ಷ ಒಂದು ಜೀವವನ್ನಾದರೂ ಉಳಿಸಬಹುದು!